Nojoto: Largest Storytelling Platform

ಇವಾಗಿನ ಜನಾ ಹೆಂಗೆ ಅಂದ್ರೆ ಒಂದು ಹುಡುಗಿ ಕಷ್ಟ ಪಟ್ಟು ಓದಿ

ಇವಾಗಿನ ಜನಾ ಹೆಂಗೆ ಅಂದ್ರೆ
ಒಂದು ಹುಡುಗಿ ಕಷ್ಟ ಪಟ್ಟು ಓದಿ ಮುಂದೆ ಬರ್ತಾ ಇದಾಳೆ ಅಂದ್ರ.. ಅವ್ರ್ನ ಹೊಗಳಲ್ಲ..
ಮದ್ವೆ ಮಾಡ್ಕೊಂಡ್ ಹಾಯಾಗಿ ಇರೋದ್ ಬಿಟ್ಟ ಅಂತ.. ಕಟ್ಟೆ ಮೇಲೆ ಕುಂತ ಆಚಾರ ಹರೀತಾರ... ಅವ್ರ ಮಕ್ಕಳನ್ನ ಜಸ್ಟ್ puc ಮಾಡ್ಸೋಕು ಆಗದೆ ಇರೋ ನಾಲಾಯಕಗಳು 😡😡
#yqquotes