Nojoto: Largest Storytelling Platform

ನೀ ನನ್ನವಳೆಂಬ ಭಾವ  ಅಕ್ಷರಗಳಲಿ ತುಂಬಿ ಜೀವ  ಬರೆವ ಸಾಲುಗಳ

ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ

ಪ್ರೀತಿಯ ಹಂಬಲಿಸುತಲಿರುವೆ
ದಿನವೆಲ್ಲ ಅಲೆಯುತಲಿರುವೆ
ಸಂಗಾತಿ ನೀ ಯಾವಾಗ ಬರುವೆ
ಕಾಯುತಲೇ ಇರುವೆ ನಿನಗಾಗಿ 
ಕನವರಿಸುತಲಿರುವೆ ಹುಚ್ಚನಾಗಿ
ಹೇಳು ಏಕೆ ನೀ ಬಳಿ ಬಾರದಿರುವೆ

ನಮ್ಮಿಬ್ಬರ ಈ ಸಂಬಂಧ 
ಜನ್ಮ ಜನ್ಮದ ಅನುಬಂಧ 
ಕೈ ತಪ್ಪದು ಈ ಮೈತ್ರಿ
ಕಾಣೆ ನಾನು ಎಲ್ಲಿ ನೀನು 
ಸನಿಹ ನೀ ಬರಲು ತಡವೇಕಿನ್ನು
ಈ ಸೆಳೆತವೇ ನಮ್ಮೊಲವಿಗೆ ಖಾತ್ರಿ

ಮುಂದೆಲ್ಲ ಜನ್ಮಕೂ ನೀನೇ ಸಂಗಾತಿ 
ಹೊತ್ತು ತರಬೇಕು ನೀ ಸಂಪ್ರೀತಿ
ಮನದ ಮಾತು ನೀ ಆಲಿಸು 
ಅಂತರಂಗದಲಿ ನನ್ನನಿರಿಸು
ಒಮ್ಮೆ ಕೂಗಿ ಕರೆ ದ ಇನಿಯೆ
ನಾನೆಂದು ನಿನ್ನವನೆಂದು

0349ಪಿಎಂ01062022
 *ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ  (02) 08

ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ
ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ

ಪ್ರೀತಿಯ ಹಂಬಲಿಸುತಲಿರುವೆ
ದಿನವೆಲ್ಲ ಅಲೆಯುತಲಿರುವೆ
ಸಂಗಾತಿ ನೀ ಯಾವಾಗ ಬರುವೆ
ಕಾಯುತಲೇ ಇರುವೆ ನಿನಗಾಗಿ 
ಕನವರಿಸುತಲಿರುವೆ ಹುಚ್ಚನಾಗಿ
ಹೇಳು ಏಕೆ ನೀ ಬಳಿ ಬಾರದಿರುವೆ

ನಮ್ಮಿಬ್ಬರ ಈ ಸಂಬಂಧ 
ಜನ್ಮ ಜನ್ಮದ ಅನುಬಂಧ 
ಕೈ ತಪ್ಪದು ಈ ಮೈತ್ರಿ
ಕಾಣೆ ನಾನು ಎಲ್ಲಿ ನೀನು 
ಸನಿಹ ನೀ ಬರಲು ತಡವೇಕಿನ್ನು
ಈ ಸೆಳೆತವೇ ನಮ್ಮೊಲವಿಗೆ ಖಾತ್ರಿ

ಮುಂದೆಲ್ಲ ಜನ್ಮಕೂ ನೀನೇ ಸಂಗಾತಿ 
ಹೊತ್ತು ತರಬೇಕು ನೀ ಸಂಪ್ರೀತಿ
ಮನದ ಮಾತು ನೀ ಆಲಿಸು 
ಅಂತರಂಗದಲಿ ನನ್ನನಿರಿಸು
ಒಮ್ಮೆ ಕೂಗಿ ಕರೆ ದ ಇನಿಯೆ
ನಾನೆಂದು ನಿನ್ನವನೆಂದು

0349ಪಿಎಂ01062022
 *ಅಮುಭಾವಜೀವಿ ಮುಸ್ಟೂರು* #ಅಮು ಭಾವದೂಟ  (02) 08

ನೀ ನನ್ನವಳೆಂಬ ಭಾವ 
ಅಕ್ಷರಗಳಲಿ ತುಂಬಿ ಜೀವ 
ಬರೆವ ಸಾಲುಗಳೆಲ್ಲ ಕವಿತೆ 
ತೀರದಿನ್ನು ಮನದ ಇಂಗಿತ
ನೆನಪು ಗುನುಗಿದೆ ಇಂಪು ಸಂಗೀತ 
ಸನಿಹ ನೀ ಬರಲು ಜಗವ ಮರೆತೆ