Nojoto: Largest Storytelling Platform

ನೋಡಿದೆ ನಿಂತಿರುವ ನಿನ್ನ ಕಾರಣ ಹೇಳುವೆಯಾ ರನ್ನ ಬಾಗಿಲು ತೆ

ನೋಡಿದೆ ನಿಂತಿರುವ ನಿನ್ನ
ಕಾರಣ ಹೇಳುವೆಯಾ ರನ್ನ
ಬಾಗಿಲು ತೆರೆಯುತ್ತಿರುವೆ
ಮುಖವ ಹಿಂದಿರುಗಿಸಿರುವೆ
ಏನು ಬೇಕೆಂದು ಕೇಳುವ ಮುನ್ನ
ಮೌನದಿ ಹೋದರೆ ಸರಿಯೇ ಚಿನ್ನ ? #ಹೇಳಿಬಿಡು #ಮನಸೆ 
#ನೀನೇನನ್ನಜೀವ 
#ಎಂದು #ಹೇಳಿಬಿಡು 
#ಮನವೇ #ನನ್ನೊಡನೆ_ನೀ_ಬಂದು_ಬಾಳು  #YourQuoteAndMine
Collaborating with Raghavendra Badi
ನೋಡಿದೆ ನಿಂತಿರುವ ನಿನ್ನ
ಕಾರಣ ಹೇಳುವೆಯಾ ರನ್ನ
ಬಾಗಿಲು ತೆರೆಯುತ್ತಿರುವೆ
ಮುಖವ ಹಿಂದಿರುಗಿಸಿರುವೆ
ಏನು ಬೇಕೆಂದು ಕೇಳುವ ಮುನ್ನ
ಮೌನದಿ ಹೋದರೆ ಸರಿಯೇ ಚಿನ್ನ ? #ಹೇಳಿಬಿಡು #ಮನಸೆ 
#ನೀನೇನನ್ನಜೀವ 
#ಎಂದು #ಹೇಳಿಬಿಡು 
#ಮನವೇ #ನನ್ನೊಡನೆ_ನೀ_ಬಂದು_ಬಾಳು  #YourQuoteAndMine
Collaborating with Raghavendra Badi
amargudge1414

Amar Gudge

Bronze Star
New Creator