Nojoto: Largest Storytelling Platform

ಹೇಳುವವರಿಹರು ಜಗದಲನೇಕರು ಒಳಿತನ್ನು ನುಡಿಯುವರು ಕೆಲವರು ಕೆ

ಹೇಳುವವರಿಹರು ಜಗದಲನೇಕರು
ಒಳಿತನ್ನು ನುಡಿಯುವರು ಕೆಲವರು
ಕೆಡುಕನ್ನು ಹೇಳಲು ಸಿಗುವರನೇಕರು
ಮನದ ಮಾತಂತೆ ಸರಿತಪ್ಪುನಿರ್ಧರಿಸು
ಬಾಳಿಗೊಳಿತಾಗುವುದು ಅರಿಯೋ ಮನುಜ ಯಾರದ್ದೋ ಅಭಿಪ್ರಾಯಕ್ಕಿಂತ. 

#ಮನಸ್ಸಿನಮಾತು #yqjogi #yqkannada #collab #ಅಮರೋಕ್ತಿ #collabwithjogi #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator