Nojoto: Largest Storytelling Platform

ಗಂಟು ಮೂಟೆ ಕಟ್ಟಿಕೊಂಡು ನಿನ್ನ ಮನಸಿನ ಬಾಗಿಲಿಗೆ ಬಂದಿರುವ

ಗಂಟು ಮೂಟೆ ಕಟ್ಟಿಕೊಂಡು ನಿನ್ನ ಮನಸಿನ ಬಾಗಿಲಿಗೆ ಬಂದಿರುವ ನಾನು, ಪ್ರೇಮಿ ಅಲ್ಲ..!!
ನನ್ನ ಮನಸ್ಸನ್ನು ಹುಡುಕುತ್ತಾ ಬಂದಿರುವ ಪತ್ತೆದಾರಿ...!!
ಗಂಟು ಮೂಟೆ ಬಿಚ್ಚಿದರೆ, ನಿನ್ನದೇ ಸುಳುಹುಗಳು
ಒಂದೊಂದೇ ಬಿಡಿಸಿದರೆ, ಸಿಕ್ಕಿದೆ ಈ ಸಾಲುಗಳು.. #ಗಂಟು#yqjogi#yqbaba#yqyogi#yqdidi