White ನದಿಗಳು ಮುಂದಕ್ಕೆ ಸಾಗುತ್ತವೆ ಹೊರತು ಹಿಂದೆ ಸರಿಯುವುದಿಲ್ಲ, ಅದೇ ರೀತಿ ನಮ್ಮ ಜೀವನ ಕೂಡ ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ, ಮುಂದೆ ಮುಂದೆ ಸಾಗಬೇಕು.. ©gowda #GoodMorning ಸತ್ಯ ಜೀವನ