Nojoto: Largest Storytelling Platform

ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತ್ತೇವೆ ಆದರೆ, ಬಾಳಬೇಕ

ಸೌಂದರ್ಯಕ್ಕೆ ಬಹಳ ಬೇಗ ಮರುಳಾಗಿಬಿಡುತ್ತೇವೆ ಆದರೆ, ಬಾಳಬೇಕಾಗಿರುವುದು ವ್ಯಕ್ತಿತ್ವದ ಜೊತೆಯೆಂಬ ವಾಸ್ತವ ಗೊತ್ತಿರುವುದಿಲ್ಲ.

ಮನೆಯ ಬಾಗಿಲು ಎಷ್ಟೇ ಸುಂದರವಾಗಿದ್ದರೂ ಬಾಗಿಲಲ್ಲೇ ಯಾರು ವಾಸಿಸುವುದಿಲ್ಲ.

✍️..ಎಸ್ ಎಚ್ ಪೊಳಲಿ #Messege   suma