Nojoto: Largest Storytelling Platform

ತಾಯಿ ಇಲ್ದೆ ಇದ್ರೆ ತಾಯಿ ಆಗಿ, ಕಾಳಜಿ, ಪ್ರೀತಿ, ಮಮತೆನಾ

ತಾಯಿ ಇಲ್ದೆ  ಇದ್ರೆ ತಾಯಿ ಆಗಿ, ಕಾಳಜಿ, ಪ್ರೀತಿ, ಮಮತೆನಾ ಧಾರೆ ಯರಿತಾನೆ.

ಅಪ್ಪ ಇಲ್ಲ ಅಂದ್ರೆ ಕುಟುಂಬದ ಜವಾಬ್ದಾರಿನಾ ಸಣ್ಣ ವಯಸ್ಸಲ್ಲೇ ಹೆಗಲಿಗೆ ತಗೊಂಡು ಅಪ್ಪಾ ಆಗ್ತಾನೆ.

ಮನೆಯಲ್ಲಿ ಇರ್ರಿಟೇಟಿಂಗ್
 ಅಣ್ಣಾನು ಆಗ್ತಾನೆ.

ಕಾಲೇಜಲ್ಲಿ ಹುಡುಗ್ರು
ಕಾಡ್ಸಿದ್ರೆ ಹೀರೋ ಆಗ್ತಾನೆ.

ಅವ್ರ ಅಸ್ಟ ಮಾರ್ಕ್ಸ್ ತಗೊಂಡ್ರು.. ಇವ್ರ್ ಇಸ್ಟ್ ತಗೊಂಡ್ರು ಅಂತ ಪ್ರತಿ ಕ್ಷಣ ಹೆದರಿಸಿ ನಮ್ಮನ್ನ ಎಚ್ಚರಿಸ್ತಾನೆ..

ನಮ್ಮ ಗುರಿನಾ ಕನಸನ್ನ ಪ್ರತಿದಿನ ನೆನಪಿಸೋ, ನಮ್ ಬಗ್ಗೆ ಕನಸು ಕಾಣೋ ಕನಸುಗಾರ ಆಗ್ತಾನೆ.

ಎಲ್ಲದಕ್ಕಿಂತ ಹೆಚ್ಚಾಗಿ ಕಷ್ಟ
ಸುಖಕ್ಕೆ ಹೆಗಲು
ಕೊಟ್ಟು ನಿಲ್ಲೋ ಜೀವ
 ಅಂದ್ರೆ ಅದು ಅಣ್ಣಾ ಮಾತ್ರ 

 On account of National Brother's Day, here's a #simile challenge for all of you. #brothersarelike

May 24 is observed as National Brother's Day in the United States. The day is marked to reflect the importance of the brothers in one's life and it was first observed by C Daniel Rhodes from Alabama in the United States. #NationalBrothersDay  #YourQuoteAndMine
Collaborating with YourQuote Baba

On account of National Brother's Day, here's a #simile challenge for all of you. #brothersarelike May 24 is observed as National Brother's Day in the United States. The day is marked to reflect the importance of the brothers in one's life and it was first observed by C Daniel Rhodes from Alabama in the United States. #nationalbrothersday #YourQuoteAndMine Collaborating with YourQuote Baba