Nojoto: Largest Storytelling Platform

ಹುಣ್ಣಿಮೆಯ ಮಧ್ಯ ರಾತ್ರಿಯಲ್ಲಿ ಪ್ರೇಮಿಗಳಿಬ್ಬರೂ ಮಿಲನಮಹೋತ

ಹುಣ್ಣಿಮೆಯ ಮಧ್ಯ ರಾತ್ರಿಯಲ್ಲಿ
ಪ್ರೇಮಿಗಳಿಬ್ಬರೂ ಮಿಲನಮಹೋತ್ಸವದ
ಉತ್ತುಂಗದಲ್ಲಿದ್ದರು.
ದೂರದ ಸ್ಮಶಾನದಲ್ಲಿ ತಾಂತ್ರಿಕಳೋರ್ವಳು 
ಈ ಮಿಲನ ಮಹೋತ್ಸವಕ್ಕಾಗೆೇ ವರ್ಷಗಳಿಂದ ಕಾದಿದ್ದಳು.
ಅಲ್ಲಿ ಮಿಲನದ ಪೂರ್ಣಾಹುತಿಯಾಗಲು,
ಇಲ್ಲಿ ತಾಂತ್ರಿಕಳು ಆಕಾಶವೇ ಅದರುವಂತ ನಗೆ ನಕ್ಕಳು  #erotic #blackmagic

rajashekar6245

Raja Shekar

New Creator