Nojoto: Largest Storytelling Platform

ಸಾವಿರಾರು ಬಾರಿ ಒಡೆದು ಚೂರಾದ ಮನಸ್ಸು ಕಂಬನಿಯ ಅಲ್ಲೇ ಬತ

ಸಾವಿರಾರು ಬಾರಿ ಒಡೆದು 
ಚೂರಾದ ಮನಸ್ಸು ಕಂಬನಿಯ ಅಲ್ಲೇ 
ಬತ್ತಿಸಿ ಒಂದೊಂದು ಚೂರಿಗೂ ನಗುವುದನ್ನ 
ಕಲಿಸಿದಾಗಿನಿಂದ, ಅಳಿಸಲೆಂದೇ ಬಂದ
ಕೈ ಜಾರಿದ ಕನಸುಗಳು,ಕಷ್ಟಗಳು,ಪರಿಸ್ಥಿತಿಗಳು
ನೋವುಗಳೆಲ್ಲವು ಕೂಡ ಅದೆ ನಗುವಿಗೆ
ಶರಣಾಗಿ ಆ ನಗುವಿನಲ್ಲೇ ಲೀನವಾಗಿ
ಹೋಗಿದ್ದವು.... "ಬಂದಿದ್ದು ಬರಲಿ ತನ್ನಂಬಿಕೆ ಮತ್ತು ಕಿರು ನಗೆ ಜೊತೆಗಿರಿಲಿ "
 You are alwysz Invited to collab
#chikey #yqjogi #yqbaba #yqkannada #yqkannadaquotes #yqcollab #yqkannadapoems #YourQuoteAndMine
Collaborating with Quote Fellow

snehashilpa1705

ಮೌನ

New Creator