Nojoto: Largest Storytelling Platform

ಮಹಾಸುದಿನ ಗೌರವ ಅಭಿಮಾನದಿಂದ ಪೂಜಿಸುತಿಹ ಗುರುವನ್ನು ಕಣ್ಣ

ಮಹಾಸುದಿನ

ಗೌರವ ಅಭಿಮಾನದಿಂದ
ಪೂಜಿಸುತಿಹ ಗುರುವನ್ನು
ಕಣ್ಣಾರೆ ಕಂಡ ಕ್ಷಣ

ಖ್ಯಾತ ವಾಗ್ಮಿಗಳ ಭಾಷಣವ
ಆಲಿಸಲು ಮಂತ್ರಮುಗ್ಧರಾಗಿ
ಕುಳಿತ ಕ್ಷಣ

ಹಂಬಲಿಸುತಿಹುದು ಮನ
ಗುರುವಿನ ಆಶೀರ್ವಾದಕ್ಕಾಗಿ
ನೆರವೆರುವುದೇ ಇಲ್ಲವೆ ಎಂಬ
ಕೌತುಕತೆಯ ಕ್ಷಣ

ಕೌತುಕದ ಕ್ಷಣಕ್ಕೂ ಕ್ಷಣಗಣನೆ
ಜಗತ್ತಿನ ಶ್ರೇಷ್ಠ ಮಹಾಗುರುವಿನ
ಅಕ್ಕಪಕ್ಕದಲ್ಲಿ ನಾನು ನನ್ನ ಗೆಳತಿ
ನಿಂತ ಕ್ಷಣ ನಮಗದು ಅತ್ಯಮೂಲ್ಯ

ಮಹಾಗುರುವಿನ ಆಶೀರ್ವಾದ
ಪಡೆದು ಪುನೀತರಾದೆವು
ನಮ್ಮಗಂತೂ ಆ ದಿನ ಮಹಾಸುದಿನ
ಮನದಿಂದ ಎಂದೂ ಮಾಸದ ಶುಭದಿನ

ಈ ಸಂತಸ ಘಳಿಗೆ ನಮ್ಮದಾಗಲು
ಕಾರಣರಾದ ಚಿಕ್ಕಪ್ಪ ಚಿಕ್ಕಮ್ಮರಿಗೆ ತುಂಬು ಹೃದಯದ ಧನ್ಯವಾದಗಳು

©Reshma Vishnu Ari #Path Dr. Gururaj Karajagi sir and my family
ಮಹಾಸುದಿನ

ಗೌರವ ಅಭಿಮಾನದಿಂದ
ಪೂಜಿಸುತಿಹ ಗುರುವನ್ನು
ಕಣ್ಣಾರೆ ಕಂಡ ಕ್ಷಣ

ಖ್ಯಾತ ವಾಗ್ಮಿಗಳ ಭಾಷಣವ
ಆಲಿಸಲು ಮಂತ್ರಮುಗ್ಧರಾಗಿ
ಕುಳಿತ ಕ್ಷಣ

ಹಂಬಲಿಸುತಿಹುದು ಮನ
ಗುರುವಿನ ಆಶೀರ್ವಾದಕ್ಕಾಗಿ
ನೆರವೆರುವುದೇ ಇಲ್ಲವೆ ಎಂಬ
ಕೌತುಕತೆಯ ಕ್ಷಣ

ಕೌತುಕದ ಕ್ಷಣಕ್ಕೂ ಕ್ಷಣಗಣನೆ
ಜಗತ್ತಿನ ಶ್ರೇಷ್ಠ ಮಹಾಗುರುವಿನ
ಅಕ್ಕಪಕ್ಕದಲ್ಲಿ ನಾನು ನನ್ನ ಗೆಳತಿ
ನಿಂತ ಕ್ಷಣ ನಮಗದು ಅತ್ಯಮೂಲ್ಯ

ಮಹಾಗುರುವಿನ ಆಶೀರ್ವಾದ
ಪಡೆದು ಪುನೀತರಾದೆವು
ನಮ್ಮಗಂತೂ ಆ ದಿನ ಮಹಾಸುದಿನ
ಮನದಿಂದ ಎಂದೂ ಮಾಸದ ಶುಭದಿನ

ಈ ಸಂತಸ ಘಳಿಗೆ ನಮ್ಮದಾಗಲು
ಕಾರಣರಾದ ಚಿಕ್ಕಪ್ಪ ಚಿಕ್ಕಮ್ಮರಿಗೆ ತುಂಬು ಹೃದಯದ ಧನ್ಯವಾದಗಳು

©Reshma Vishnu Ari #Path Dr. Gururaj Karajagi sir and my family