ಮಗುವಿನಂತ ಮುಖದಲ್ಲಿ ನಗು ಕಮಲದಂತ ಕಂಗಳಲಿ ಬೆಡಗು ಚಂದ್ರನಂತ ಮುಖದಲ್ಲಿ ಸೊಬಗು ಬಳುಕುವ ಲತೆಯಂತ ಮಿನುಗು ಆ ನೆನಪಿನ ಅಂಗಳದಲ್ಲಿ ನಾನು ನೀನು..! ಸೋಲು ಗೆಲುವು.... #collabwithjogi #yqjogikannadaquotes #yqgoogle #yqkanmani #YourQuoteAndMine Collaborating with ಕನ್ನಡಿಗನ ಮನಸ್ಸು 😍 Collaborating with chethak