ದಟ್ಟ ಕಾನನದೊಳಗೆ ಅರಸುವವನಿಗೆ ಬೇಕಿದೆ ಒಂದು ಸಣ್ಣ ಬೆಳಕಿನ ದೀಪ/ ದಿಟ್ಟ ಹೆಜ್ಜೆ ಮುಂದಿಟ್ಟವನಿಗೆ ಹಿಂದಿನ ಕತ್ತಲೆಯ ಭಯವಿಲ್ಲ; ಬೆಳಗಿದೆ ದಾರಿದೀಪ// ಎಲ್ಲರಿಗೂ #YoSimWriMo ಅಥವಾ ಉಪಮಾಲಂಕಾರ ಬರೆಯುವ ಸವಾಲಿಗೆ ಸ್ವಾಗತ. ದೀಪದ ಬೆಳಕನ್ನು, ಯಾವುದಕ್ಕೆ ಹೋಲಿಸುತ್ತೀರ? #ಬೆಳಕು #yqjogi #ಅಲಂಕಾರ #collabwithjogi #YoSimWriMoಕನ್ನಡ #YourQuoteAndMine Collaborating with YourQuote Jogi