White ಕಾಗೆ ಮತ್ತು ಹಾವು ಒಂದಾನೊಂದು ಕಾಲದಲ್ಲಿ, ಆಲದ ಮರದ ಮೇಲೆ ಜೋಡಿ ಕಾಗೆಗಳಿದ್ದವು. ಆಶ್ರಯಕ್ಕಾಗಿ ಹುಡುಕುತ್ತಿದ್ದ ಒಂದು ದೊಡ್ಡ ಹಾವು, ಅದೇ ಮರದ ಕೆಳಗೆ ಒಂದು ಬಿಲವನ್ನು ನೋಡಿ, ಅಲ್ಲಿಯೇ ಸೇರಿಕೊಂಡಿತು. ತನ್ನ ಎಲ್ಲಾ ಮಕ್ಕಳನ್ನು ಹಾವು ತಿನ್ನಬಹುದೆಂದು ಯೋಚಿಸಿ ತಾಯಿ ಕಾಗೆ ದುಃಖಿಸಿತು. ಹೆಂಡತಿಯನ್ನು ಸಂತೈಸಿದ ಗಂಡು ಕಾಗೆ "ನಾವು ನಮ್ಮ ಮನೆಯನ್ನು ಬಿಡುವುದು ಬೇಡ. ಆ ಹಾವನ್ನೇ ಆಚೆ ಓಡಿಸೋಣ" ಎಂದು ಹೇಳಿತು. ಸ್ವಲ್ಪ ಹೊತ್ತಿಗೆ ತಾಯಿ ಕಾಗೆ ಮೂರು ಪುಟ್ಟ ಮೊಟ್ಟೆಗಳನ್ನು ಇಟ್ಟಿತು. ಮೊಟ್ಟೆಯಿಂದ ಆಚೆ ಬಂದ ಮರಿ ಕಾಗೆಗಳ ಕಿಚಪಿಚ ಸದ್ದು ಕೇಳಿ, ಹಾವಿಗೆ ತುಂಬಾ ಸಂತೋಷವಾಯಿತು. ©Shwetha Sh #Thinking story quotes on life