*I Love you* ಎನ್ನುವುದು ವಿಶಿಷ್ಟವಾದದ್ದು. ಗುರು ಶಿಷ್ಯರ ಆತ್ಮೀಯಭಾವ ವರ್ಧಕ, ಸಂಬಂಧಿಗಳ ಬಾಂಧವ್ಯ ಗಟ್ಟಿಗೊಳಿಸುವ ವಿಶೇಷ ವಚನ. ಗಂಡು ಹೆಣ್ಣಿನ ಪ್ರೇಮಾರಂಭ. ಆದರೆ ಮನಃಪೂರ್ವಕವಾಗಿ ಹೇಳಿ ನಡೆದುಕೊಂಡರೆ ಇದು ಸಂಜೀವಿನಿ. ಕೇವಲ ಸ್ವಹಿತಕ್ಕಾಗಿ ಉಪಯೋಗಿಸಿದಾಗ ಬದುಕು ಬರ್ಬರವಾಗುತ್ತದೆ. ಬಾಳು ಬಂಗಾರವಾಗಿಸುವತ್ತ ಹೇಳುವಂತಾಗಲಿ. #ಜೀವನ #ಕನ್ನಡ #yqjogi #yqquotes #yqkannadaquotes #kannadaquotes #amargude