Nojoto: Largest Storytelling Platform

ನೀ ನಿನ್ನ ತನವನ್ನು ಪರರ ಕೈಲಿಟ್ಟು,, ಏನನ್ನು ಹುಡುಕುತಿರುವ

ನೀ ನಿನ್ನ ತನವನ್ನು
ಪರರ ಕೈಲಿಟ್ಟು,,
ಏನನ್ನು ಹುಡುಕುತಿರುವೆ ಮಂಕೆ!!!
ನೀ ನಿನ್ನಲಿ ಅಡಗಿಹ,
ನಿನ್ನನ್ನೇ ಪರಿಶೋಧಿಸು,,
ಪರರ ಚಿಂತೆ ನಿನಗೇಕೆ???

ಆಂತರ್ಯಶೋಧ...! ಆಂತರ್ಯಶೋಧ!!
#dpcherie #ಅಂತರ್ಯ #ಮನಶುದ್ಧಿ #ಮನಸು #insearchofmyself #myself #selfrespect #selffeelings
ನೀ ನಿನ್ನ ತನವನ್ನು
ಪರರ ಕೈಲಿಟ್ಟು,,
ಏನನ್ನು ಹುಡುಕುತಿರುವೆ ಮಂಕೆ!!!
ನೀ ನಿನ್ನಲಿ ಅಡಗಿಹ,
ನಿನ್ನನ್ನೇ ಪರಿಶೋಧಿಸು,,
ಪರರ ಚಿಂತೆ ನಿನಗೇಕೆ???

ಆಂತರ್ಯಶೋಧ...! ಆಂತರ್ಯಶೋಧ!!
#dpcherie #ಅಂತರ್ಯ #ಮನಶುದ್ಧಿ #ಮನಸು #insearchofmyself #myself #selfrespect #selffeelings
dpcherie1379

d.p cherie

New Creator