ಸೀಲಿಂಗ್ ಪ್ಯಾನ್ ನೋಡುತ್ತಾ ಮಲಗಿದ್ದೀನಿ.. ಅದೇನೋ ಪ್ಲೆಮಿಂಗ್ ಲೆಪ್ಟ್ ಹ್ಯಾಂಡಲ್ ನಿಯಮದಂತೆ ತಿರುಗುತ್ತಿದೆ.. ಆದರೆ ನನ್ನ ರೈಟ್ ಹ್ಯಾಂಡ್ ಕನ್ನಡ ಕೀ ಬೋರ್ಡ್ ಒತ್ತುತ್ತಿದೆ.... ಪ್ಯಾನೇನೋ ತಿರುಗುತ್ತಿದೆ... ತಲೆಯಲ್ಲಿ ನೂರಾರು ಭಾವಗಳು ... ಕಳೆದ ಸಮಯಗಳು... ಭವಿಷ್ಯದ ಮಜಲುಗಳು... ತಿರುಗುತ್ತಿವೆ.......... ಹೇಳಿ ಕೇಳುವ. 😁 #ಮನೆಯಲ್ಲಿ #yqjogi #yqkannada #collab #collabwithjogi #YourQuoteAndMine Collaborating with YourQuote Jogi