Nojoto: Largest Storytelling Platform

ನನ್ನ ಸರಳತೆಗೆ ನೀನೇ ಸ್ಪೂರ್ತಿ ನೀನೊಂದು ಕರುಣಾಮೂರ್ತಿ ನಾ.

ನನ್ನ ಸರಳತೆಗೆ ನೀನೇ ಸ್ಪೂರ್ತಿ
ನೀನೊಂದು ಕರುಣಾಮೂರ್ತಿ
ನಾ...ನಿನ್ನೊಳಗೊಂದು ಸಾಹಿತ್ಯದ ರೀತಿ
ನಾ..ಹೇಳದೆ ಓದುವ ನೀನು..
ನನ್ನ ಕವನಗಳ ಸಾರಥಿ ತುಂಬಾ ಸರಳ ನೀನು🤗
ನಿನ್ನ ಜೊತೆಯನ್ನೇ ಬಯಸುವೇ ನಾನು💟


ಸಾಹಿತ್ಯಕ್ಕೊಂದು ಸ್ವಾರಸ್ಯ...

#ಮಾಲಾಶ್ರೀ_ಭರ್ದಿ #ನಾನು_ನೀನು 
#ಪ್ರೀತಿಬರಹ #ನಂಬಿಕೆನಿಜ #ಜೊತೆಗಾರ  #YourQuoteAndMine
ನನ್ನ ಸರಳತೆಗೆ ನೀನೇ ಸ್ಪೂರ್ತಿ
ನೀನೊಂದು ಕರುಣಾಮೂರ್ತಿ
ನಾ...ನಿನ್ನೊಳಗೊಂದು ಸಾಹಿತ್ಯದ ರೀತಿ
ನಾ..ಹೇಳದೆ ಓದುವ ನೀನು..
ನನ್ನ ಕವನಗಳ ಸಾರಥಿ ತುಂಬಾ ಸರಳ ನೀನು🤗
ನಿನ್ನ ಜೊತೆಯನ್ನೇ ಬಯಸುವೇ ನಾನು💟


ಸಾಹಿತ್ಯಕ್ಕೊಂದು ಸ್ವಾರಸ್ಯ...

#ಮಾಲಾಶ್ರೀ_ಭರ್ದಿ #ನಾನು_ನೀನು 
#ಪ್ರೀತಿಬರಹ #ನಂಬಿಕೆನಿಜ #ಜೊತೆಗಾರ  #YourQuoteAndMine