Nojoto: Largest Storytelling Platform

ಅಪರೂಪದ ಅತಿಥಿ ಬಂದ. ಬಂದ ಖುಷಿಗೆ ಭೂರಿ ಭೋಜನದ ವ್ಯವಸ್ಥೆ ಆ

ಅಪರೂಪದ ಅತಿಥಿ ಬಂದ. ಬಂದ ಖುಷಿಗೆ ಭೂರಿ ಭೋಜನದ ವ್ಯವಸ್ಥೆ ಆಯಿತು. ವಿಳ್ಯೆದೆಲೆಯ ಉಪಚಾರವಾಯ್ತು. ಅವನ ನಿದ್ರೆಗೆ ತೂಗುಮಂಚ ಶೃಂಗಾರಗೊಂಡಿತು.
ಬೆಳಗ್ಗೆ ಎದ್ದವನಿಗೆ ಬಿಸಿಬಿಸಿ ನೀರಿನ ಅಭ್ಯಂಜನವಾಯಿತು. ಪೂಜೆಗೆ ಗಂಧ ತೇದಿ ಕೊಡಲಾಯ್ತು.  ಬೆಳಗಿನ ಉಪಹಾರಕ್ಕೆ ಬಿಸಿ ಇಡ್ಲಿ ಹಾಗೂ ವಡೆಯ ಸಮಾರಾಧನೆಯಾಯ್ತು. ನಂತರ ಅವನು ತನ್ನ ಅಡಪ ಎತ್ತಿ ಎಲ್ಲರಿಗೂ ಟಾಟಾ ಮಾಡಿ ಹೊರಟ.
ಮತ್ತೇ...ಇನ್ನೂ ಓದುತ್ತನೇ ಇದೀರಾ..ನೀವೂ ಹೊರಡಿ ಅಪರೂಪದ ಮನೆಗೆ...🤑🤑🤑 ಪ್ರೀತಿಯ ಬರಹಗಾರರೇ,  

ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) 

#ಕುಟುಂಬ
#YoStoWriMoKannada #YoStoWriMo #yqjogi #collabwithjogi #YourQuoteAndMine
Collaborating with YourQuote Jogi