Nojoto: Largest Storytelling Platform

ನನ್ನಮ್ಮ... ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳದಾಕಿ ಮದು

ನನ್ನಮ್ಮ... ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳದಾಕಿ 
ಮದುವಿ ಆಗುವಾಗ ಅಕಿ ಇನ್ನ ಸಣ್ಣಾಕಿ
ತಂದಿ ತಾಯಿ ಪ್ರೀತಿ ಜಲ್ದಿ ಕಳ್ಕೊಂಡಾಕಿ
ಎಲ್ಲರೂ ನನ್ನವರೆ ಅನ್ನುವ ಗುಣದಾಕಿ

ಚೊಚ್ಚಲ ಸಂಭ್ರಮದಲ್ಲೂ ಮನೆಯವರ ಚುಚ್ಚುಮಾತುಗಳುಂಡಾಕಿ
ಗಂಡನ ಪ್ರೀತಿ ನೋಡಿ ಸುಮ್ಮನಾದಾಕಿ
ಜೀವ ಬ್ಯಾಸತ್ತು  ಪಟ ಪಟ ನಾಕೇಟು