Nojoto: Largest Storytelling Platform

ಪ್ರತಿಸಾರಿಯೂ ಮಾತು ಸಂತೋಷ ಕೊಡುವುದಿಲ್ಲ, ಕೆಲವೊಮ್ಮೆ ಕಂಟಕ

ಪ್ರತಿಸಾರಿಯೂ ಮಾತು
ಸಂತೋಷ ಕೊಡುವುದಿಲ್ಲ,
ಕೆಲವೊಮ್ಮೆ ಕಂಟಕವು 
ಆಗಬಹುದು...

ಪ್ರತಿಸಾರಿಯೂ ಮೌನ
ಉತ್ತರವಾಗುವುದಿಲ್ಲ,
ಕೆಲವೊಮ್ಮೆ ಸಂಶಯವೂ
ಆಗಬಹುದು...
 #ಮಾತೆ ಮುತ್ತು, ಮಾತೆ ಮೃತ್ಯು#
ಪ್ರತಿಸಾರಿಯೂ ಮಾತು
ಸಂತೋಷ ಕೊಡುವುದಿಲ್ಲ,
ಕೆಲವೊಮ್ಮೆ ಕಂಟಕವು 
ಆಗಬಹುದು...

ಪ್ರತಿಸಾರಿಯೂ ಮೌನ
ಉತ್ತರವಾಗುವುದಿಲ್ಲ,
ಕೆಲವೊಮ್ಮೆ ಸಂಶಯವೂ
ಆಗಬಹುದು...
 #ಮಾತೆ ಮುತ್ತು, ಮಾತೆ ಮೃತ್ಯು#