ಕಣ್ಣ ಪಾಪೆಯಲಿ ನಿನದೇ ಬಿಂಬ/ ನನ್ನವರೆನ್ನುವ ವಾಂಛೆ ಮನದ ತುಂಬ/ ಕಾಯುತಿದೆ ರೆಪ್ಪೆ ದಿನದ ತುಂಬ/ ಬರಹಕ್ಕೊಂದು ಪತ್ರ ಬರೆಯಿರಿ. ಎಲ್ಲರಿಗೂ #YoReWriMo ಅಥವಾ ಯುವರ್ಕೋಟ್ ಸಕಲ ಬರಹದ ತಿಂಗಳಿಗೆ ಸ್ವಾಗತ. ಪ್ರತಿ ತಿಂಗಳೂ ಒಂದೊಂದು ವಿಶೇಷ ಸವಾಲು ನೀಡುತ್ತಿದ್ವಿ. ಈ ತಿಂಗಳಿನ ವಿಶೇಷವೇ ಎಲ್ಲಾ ಪ್ರಕರಗಳ ಪ್ರಯೋಗ. ಮೇಲಿನ ಸವಾಲಿಗೆ ಮನದಾಳದಿಂದ ಬರೆಯಿರಿ. #ಪ್ರೀತಿಯಕುಟುಂಬ #yqjogi #yqkannada #collabwithjogi #YourQuoteAndMine Collaborating with YourQuote Jogi