Nojoto: Largest Storytelling Platform

ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು, ಹೆದರಿಸುವವರು ಮುಂ

ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು,

ಹೆದರಿಸುವವರು ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು,

ಹಿರಿಯರ ಮುಂದೆ ಹತ್ತಿಯಂತೆ ಇರಬೇಕು.

©Motive world
  Kannada thoughts

Kannada thoughts #Motivational

466 Views