ಪಟಪಟ ಮಾತನಾಡುವ ಪೋರಿ ಹರೆಯದ ಹೃದಯ ಕದ್ದ ಚೋರಿ ಕೇಳಬೇಕೆನ್ನಿಸುವ ವಚನ ಚಕೋರಿ ಧರಣಿಯಲ್ಲಿ ದೊರೆತ ದಿವ್ಯ ನಾರಿ #ಪ್ರಾಸ #ಪ್ರೀತಿ #love #lovequotes #shayari #amargude #loveamar #poetry