Nojoto: Largest Storytelling Platform

ಮರೆತರು ಮರೆಯಲಾಗದ ಮಾಣಿಕ್ಯ ಅವಳು....

ಮರೆತರು ಮರೆಯಲಾಗದ ಮಾಣಿಕ್ಯ ಅವಳು....         
                          ನಾ ಕಳೆದುಕೊಂಡಿರುವ ಜೀವನದ ಕನಸು ಅವಳು,               
                                       ನಾ ನಿಜವೆಂದು ನಂಬಿರುವ ಒಂದು ಸುಂದರ ಸುಳ್ಳು ಅವಳು,,!!!

©Guru kannadiga lo
ಮರೆತರು ಮರೆಯಲಾಗದ ಮಾಣಿಕ್ಯ ಅವಳು....         
                          ನಾ ಕಳೆದುಕೊಂಡಿರುವ ಜೀವನದ ಕನಸು ಅವಳು,               
                                       ನಾ ನಿಜವೆಂದು ನಂಬಿರುವ ಒಂದು ಸುಂದರ ಸುಳ್ಳು ಅವಳು,,!!!

©Guru kannadiga lo