ದೇವಿ...... ತಾಯೆ, ಇನ್ನಷ್ಟು ತಿಳಿಯುವ ಆಸಕ್ತಿ ಸ್ತುತಿಸುವೆ ನಿತ್ಯವೂ ನಿನ್ನದೇ ಸೂಕ್ತಿ ಅಚಲವಾಗಿದೆಯೆನ್ನ ಹೃದಯದಿ ಭಕ್ತಿ ಜ್ಞಾನ ಬೆಳಕ ನೀಡಿ ಕರುಣಿಸು ಮುಕ್ತಿ #ದೇವರು #god #yqbaba #yqjogi #yqjogi_kannada