Nojoto: Largest Storytelling Platform

💫💫💫💫💫💫💫 💐ಪ್ರಶಂಸನಾ ನುಡಿ💐 🌼🌼🌼🌼🌼🌼🌼 ಅರ

💫💫💫💫💫💫💫
💐ಪ್ರಶಂಸನಾ ನುಡಿ💐
🌼🌼🌼🌼🌼🌼🌼
ಅರ್ಥಪೂರ್ಣ ಸಾಲುಗಳು
ಸದ್ದುಮಾಡುತ್ತಿವೆ ಶಬ್ಧಗಳು
"ನಾಗೇಶ್ವರಿನಾಯರಿ" ಕರಗಳು
ರಂಜಿಸುವ  ಕಾವ್ಯಪುಷ್ಪಗಳು

         ವೇವಿದ್ಯಬರಹದ ಕುಶಲಿ, ಪ್ರತಿಯೊಂದರಲ್ಲೂ ವಿಶೇಷತೆ ನಿರೂಪಣಾ ಚತುರೆ, ಕರುನಾಡಿನ ಸಾಹಿತ್ಯಪ್ರೇಮಿ 
ಕನ್ನಡಲೇಖನಗಳನ್ನು ಎಲ್ಲರಿಗೂ  ಇಷ್ಟವಾಗುವಂತೆ ರಚಿಸುವ ನೀವು ಕಾವ್ಯಾಕಾಶದಲ್ಲಿ ಸಾಹಿತ್ಯ ನಕ್ಷತ್ರವಾಗಿ ಮಿನುಗವಂತಾಗಲಿ, 
ವೈಕ್ಯೂಲೋಕದಲ್ಲಿ ಕಾವ್ಯಧಾರೆ ಹರಿಯಲಿ. 
🙏🙏💐💐💐💐💐💐💐💐💐💐💐💐💐💐💐
 YQ ಲ್ಲಿ ಹೀಗೆ ಸಾವಿರಕ್ಕಿಂತಹೆಚ್ಚು ಬರಹ ಮೂಡಲಿ   ಕೃಪೆ - ಗೂಗಲ್
Dedicating a #testimonial to nageshwari nairy

amargudge1414

Amar Gudge

Bronze Star
New Creator
streak icon4