Nojoto: Largest Storytelling Platform

ನಾನೇ... ಅವನು ರಾತ್ರಿ ಹೊತ್ತಿಸಿದ ಕಣ್ಣಾಬೆಳಕ

           ನಾನೇ... ಅವನು
ರಾತ್ರಿ ಹೊತ್ತಿಸಿದ ಕಣ್ಣಾಬೆಳಕಿಗೆ
ಆಸರೆಯಾಗಿದ್ದ ಹಣತೆಯ ಉಸಿರೂ...ಇನ್ನೇನು ಅರುತಿತ್ತು
ಇರುಳಿಡೀ... ಕಾಯುತಲೇ... ಇರುವೆ ನಾನು..

ಎತ್ತಲೋ...ಹೊರಟ ಪಯಣಿಗಳು
ನಸುಕಿನ ಮಂಜಿನ ಹನಿಯನ್ನ
ಯಾರೋ.. ಕೂಗಿ ಕರೆದರೇಂಬಂತೆ
ಬಾಗಿಲ ಬಳಿ ಬಂದು ನಿಲ್ಲುತೇನೆ
ತುಸುಕೋಪದಲೇ.. ಕೇಳುತ್ತಾಳೆ
ಯಾರು ನೀನು.? ಯಾರು ನೀನು.? ಮೊದಲು ಹೇಳು
ಚೂರು ಭಯಾಬೀತನಾದ ನನಗೆ
ಅವಳೆದುರು ಒಂದು ಮಾತು ಹೊರಡಲಿಲ್ಲ
ನಾನೇ.. ಅವನೆಂದು ಕೂಡ ಹೇಳಲಾಗಲಿಲ್ಲ..!

ರಂಗಾದ ಪ್ರಕೃತಿಯ ಪರದೆಯ ಸರಿಸುವಂತೆ
ಅವಳಗಮನ ದಂಡಿಸುವಂತಿತ್ತು 
ವಸ್ತ್ರಮಾತ್ರ ದಣಿದವಳಂತಿತ್ತು
ಬಾಗಿಲ ಬಲಿನಿಂತುಕೊಂಡು ಮತ್ತೆ ಕೇಳುತ್ತಾಳೆನೋ.
ಅವಳೆಗೆ ಗೊತ್ತು? ಅವಳೆಗೆ ಗೊತ್ತು? ಹೇಳು ನೀನು?
ಎಂದು

ವರ್ಷದದ ಋತುವಿನ ಸಾದಾರಣ ಇರುಳಲಿ
ಫೋನಿನ ಪುಟಗಳನ್ನ ಮೇಲ್ ಗಳೆಲ್ಲವನ್ನು
ತಿರುವಕುವಂತೆ ಮಾಡಿದವಳು ನೀನೆನಾ..!
ಹಾಗೆ.. ಕಿಟಕಿಯ ಹೆಗಲಿಗೊರಗಿ
ತಣ್ಣನೆ ನೆಲದ ಮೇಲೆ ನೀರಾಳವಾಗಿ ಕುಳಿತುಗುನುಗುವೆ ನಾ...
ನಾ......ಹುಡುಕುವವಳು ಮರೆಯಾದಳು...
ಅವಳಿಗೆ ಇನ್ಯಾವತ್ತೂ... ತಿಳಿಯದದೇ...
ನಾ......!!!

 Yesterday feelings
           ನಾನೇ... ಅವನು
ರಾತ್ರಿ ಹೊತ್ತಿಸಿದ ಕಣ್ಣಾಬೆಳಕಿಗೆ
ಆಸರೆಯಾಗಿದ್ದ ಹಣತೆಯ ಉಸಿರೂ...ಇನ್ನೇನು ಅರುತಿತ್ತು
ಇರುಳಿಡೀ... ಕಾಯುತಲೇ... ಇರುವೆ ನಾನು..

ಎತ್ತಲೋ...ಹೊರಟ ಪಯಣಿಗಳು
ನಸುಕಿನ ಮಂಜಿನ ಹನಿಯನ್ನ
ಯಾರೋ.. ಕೂಗಿ ಕರೆದರೇಂಬಂತೆ
ಬಾಗಿಲ ಬಳಿ ಬಂದು ನಿಲ್ಲುತೇನೆ
ತುಸುಕೋಪದಲೇ.. ಕೇಳುತ್ತಾಳೆ
ಯಾರು ನೀನು.? ಯಾರು ನೀನು.? ಮೊದಲು ಹೇಳು
ಚೂರು ಭಯಾಬೀತನಾದ ನನಗೆ
ಅವಳೆದುರು ಒಂದು ಮಾತು ಹೊರಡಲಿಲ್ಲ
ನಾನೇ.. ಅವನೆಂದು ಕೂಡ ಹೇಳಲಾಗಲಿಲ್ಲ..!

ರಂಗಾದ ಪ್ರಕೃತಿಯ ಪರದೆಯ ಸರಿಸುವಂತೆ
ಅವಳಗಮನ ದಂಡಿಸುವಂತಿತ್ತು 
ವಸ್ತ್ರಮಾತ್ರ ದಣಿದವಳಂತಿತ್ತು
ಬಾಗಿಲ ಬಲಿನಿಂತುಕೊಂಡು ಮತ್ತೆ ಕೇಳುತ್ತಾಳೆನೋ.
ಅವಳೆಗೆ ಗೊತ್ತು? ಅವಳೆಗೆ ಗೊತ್ತು? ಹೇಳು ನೀನು?
ಎಂದು

ವರ್ಷದದ ಋತುವಿನ ಸಾದಾರಣ ಇರುಳಲಿ
ಫೋನಿನ ಪುಟಗಳನ್ನ ಮೇಲ್ ಗಳೆಲ್ಲವನ್ನು
ತಿರುವಕುವಂತೆ ಮಾಡಿದವಳು ನೀನೆನಾ..!
ಹಾಗೆ.. ಕಿಟಕಿಯ ಹೆಗಲಿಗೊರಗಿ
ತಣ್ಣನೆ ನೆಲದ ಮೇಲೆ ನೀರಾಳವಾಗಿ ಕುಳಿತುಗುನುಗುವೆ ನಾ...
ನಾ......ಹುಡುಕುವವಳು ಮರೆಯಾದಳು...
ಅವಳಿಗೆ ಇನ್ಯಾವತ್ತೂ... ತಿಳಿಯದದೇ...
ನಾ......!!!

 Yesterday feelings