Nojoto: Largest Storytelling Platform

ಕೇಸರಿ ಧರಿಸಿ, ಕಂಚಿನ ಕಂಠದಿಂದ ವಿಶ್ವಕ್ಕೇ ಭಾರತದ ಸಂಸ್ಕೃತ

ಕೇಸರಿ ಧರಿಸಿ, ಕಂಚಿನ ಕಂಠದಿಂದ ವಿಶ್ವಕ್ಕೇ ಭಾರತದ ಸಂಸ್ಕೃತಿ ಪಸರಿಸಿದ ಅಂದು ಆ ನರೇಂದ್ರ
ಭಾರತಕ್ಕೇ ಕೇಸರಿ ತೊಡಿಸಿ ನೂರಾಮುವತ್ತು ಕೋಟಿ ಜನರನ್ನು ಎದೆಯಲ್ಲಿ ಬಚ್ಚಿಟ್ಟು ಸಲುಹಿದ ಶ್ವೇತಧಾರಿ ಇಂದು ಈ ನರೇಂದ್ರ
ನಮೋ ನಮೋ ನಮೋ ನಮಃ #yrqtjogi #yrqtbaba #yrqtlife