Nojoto: Largest Storytelling Platform

ನಿನ್ನದೇ ನೆನಪಿನ ಕಡಲೊಳಗೆ ಈಜುತ್ತಿರುವೆನು ಗೆಳತಿ....!!!

ನಿನ್ನದೇ
ನೆನಪಿನ
ಕಡಲೊಳಗೆ
ಈಜುತ್ತಿರುವೆನು
ಗೆಳತಿ....!!!
ನಿನ್ನ ಪ್ರೀತಿಯ 
ಹೃದಯದ ಕಪ್ಪೆ
ಚಿಪ್ಪೊಳಗಿನ
ಮುತ್ತಾಗಿ 
ಬಚ್ಚಿಟ್ಟುಕೊಂಡಿರುವೆ
ಒಮ್ಮೆಯಾದರು 
ಹುಡುಕಿ ಬಿಡೆ
ಈ ಕಣ್ಣಾ ಮುಚ್ಚಾಲೆ
ಆಟವ ಕೊನೆಗಾಣಿಸುವೆ ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ
ನಿನ್ನದೇ
ನೆನಪಿನ
ಕಡಲೊಳಗೆ
ಈಜುತ್ತಿರುವೆನು
ಗೆಳತಿ....!!!
ನಿನ್ನ ಪ್ರೀತಿಯ 
ಹೃದಯದ ಕಪ್ಪೆ
ಚಿಪ್ಪೊಳಗಿನ
ಮುತ್ತಾಗಿ 
ಬಚ್ಚಿಟ್ಟುಕೊಂಡಿರುವೆ
ಒಮ್ಮೆಯಾದರು 
ಹುಡುಕಿ ಬಿಡೆ
ಈ ಕಣ್ಣಾ ಮುಚ್ಚಾಲೆ
ಆಟವ ಕೊನೆಗಾಣಿಸುವೆ ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ
snehashilpa1705

ಮೌನ

New Creator