Nojoto: Largest Storytelling Platform

ಜೀವನ ಸಾಹಿತ್ಯ ಬದುಕಿನ ಸಾಹಿತ್ಯದೊಳಗ ನಾ ಬಾಳಾ ಹಿಂದ ಅದೀ


ಜೀವನ ಸಾಹಿತ್ಯ

ಬದುಕಿನ ಸಾಹಿತ್ಯದೊಳಗ
ನಾ ಬಾಳಾ ಹಿಂದ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದ್ಕೊಂಡಿನಿ.

ಜೀವನದೊಳಗ ಏನಿಲ್ಲ ಕಂಡೀನಿ
ಲೇಖನಿಒಳಗ ನೆಮ್ಮದಿ ಕಂಡೀನಿ
ಪುಸ್ತಕದೊಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ.

ಹೊನ್ನಿಲ್ಲ ಬಣ್ಣಿಲ್ಲ 
ಬರೆಯುವುದ ನಾ ನಿಲ್ಲಿಸಲ್ಲ
ನೋವು ನಲಿವುಗಳ ಸಮ್ಮೇಳನದಲಿ
ಹೊತ್ತಿಗೆಗೆಳೆ ಸಂಬಂಧಿಳು

ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲಿ
ಪುಸ್ತಕವೇ ಜತೆಗಾರ
ಜ್ಞಾನ ತುಂಬಿಕೊಳ್ಳುವುದೇ ಸಡಗರ

ಡಾ.ಅನಪು

 ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu

ಜೀವನ ಸಾಹಿತ್ಯ

ಬದುಕಿನ ಸಾಹಿತ್ಯದೊಳಗ
ನಾ ಬಾಳಾ ಹಿಂದ ಅದೀನಿ
ನನ್ನೊಳಗ ಅಕ್ಷರಗಳ ಕಣಜ
ತುಂಬಿಸಬೇಕ ಅಂದ್ಕೊಂಡಿನಿ.

ಜೀವನದೊಳಗ ಏನಿಲ್ಲ ಕಂಡೀನಿ
ಲೇಖನಿಒಳಗ ನೆಮ್ಮದಿ ಕಂಡೀನಿ
ಪುಸ್ತಕದೊಳಗ ಜಗವ ಕಂಡೀನಿ
ಭಾವನೆಗಳ ಹೃದಯ ಬೆಳಸಿಕೊಂಡೀನಿ.

ಹೊನ್ನಿಲ್ಲ ಬಣ್ಣಿಲ್ಲ 
ಬರೆಯುವುದ ನಾ ನಿಲ್ಲಿಸಲ್ಲ
ನೋವು ನಲಿವುಗಳ ಸಮ್ಮೇಳನದಲಿ
ಹೊತ್ತಿಗೆಗೆಳೆ ಸಂಬಂಧಿಳು

ಜಗಳಿಲ್ಲ ಮುನಿಸಿಲ್ಲ
ಮೌನ ನಗುವಿನ ಸರಸದಲಿ
ಪುಸ್ತಕವೇ ಜತೆಗಾರ
ಜ್ಞಾನ ತುಂಬಿಕೊಳ್ಳುವುದೇ ಸಡಗರ

ಡಾ.ಅನಪು

 ಜೀವನ ಸಾಹಿತ್ಯ #ಕನ್ನಡಬರಹ #ಕನ್ನಡ_ಬರಹಗಳು #ಕವಿತೆ #inspirationalquotes #kannadaquotes #kavitegalu
draravindnp1675

Dr Anapu

New Creator