ಜಗದ ಪ್ರತಿ ಮಾನವ ಸೃಷ್ಟಿ ಇವಳಿಂದಲೇ ಹೆಣ್ಣು ಮನೆಮನ ಬೆಳಗುವ ದೀಪದಂತೆ ಹೆಣ್ಣು ಸಂಸಾರದ ದೇವತೆಯಂತೆ ಬಾಳಿನ ಹಾದಿಯಲಿ ಇವಳಿಗೆ ಸಿಗಬೇಕಿದೆ ಪ್ರತಿ ಹೆಜ್ಜೆಯಲ್ಲೂ ಪ್ರತಿ ಹಾದಿಗೂ ಮಹತ್ತರ ಸ್ಥಾನ ಆಗದಿರಲಿ ಅಬಲೆಯಂತೆ ಮನಸ್ಸಿನಿಂದ ಹೃದಯಾಂತರಳದಿ ಇರಲಿ ಇವಳಿಗೂ ಇಲ್ಲಿ ಪ್ರೀತಿ,ಗೌರವ ಎಂದೆಂದೂ.. ✍🏻ನಯನ ಆಚಾರ್ಯ ಹೆಣ್ಣು ಅಬಲೆಯಲ್ಲ ಸಬಲೆ, ಹೆಣ್ಣು ವಿಶ್ವದ ಶಕ್ತಿ. ಹೆಣ್ಣು ಎಷ್ಟು ಶಕ್ತಿವಂತಳೆಂದು ಬರೆಯಿರಿ. ಕೇಳ್ರಪ್ಪೋ ಕೇಳ್ರೀ, ನಾಳೆ ಸಂಜೆ 7 ಗಂಟೆಗೆ #KannadaRapidFireContest ಇದೆ. ಎಲ್ರೂ ರೆಡಿಯಾಗ್ರಪ್ಪೋ. #ಅಬಲೆಯಲ್ಲಸಬಲೆ #yqjogi #yqkannada #collab #CollabWithJogi #YourQuoteAndMine Collaborating with YourQuote Jogi