Nojoto: Largest Storytelling Platform

ಬಿಡು ಬೇಸರ ನನ್ನೊಲವೆ🫠 ನಿನಗಾಗಿಯೇ ನಾನಿಲ್ಲವೆ 🫂🫶 ನೀ

ಬಿಡು ಬೇಸರ ನನ್ನೊಲವೆ🫠
ನಿನಗಾಗಿಯೇ  ನಾನಿಲ್ಲವೆ 🫂🫶
ನೀ ಅತ್ತರೆ ,ನಾ ಅಳುವೆ🥹
ನೀ ನಕ್ಕರೆ , ನಾ ನಗುವೇ😘
ದಿನ ಕಳೆದಂತೆ ನನ್ನ ಜಗವೇ ನೀನಾಗಿರುವೆ🫶🌏
ಈ ಒಲವಿನ ಜಗಕೆ ನೀ ತಾನೇ ದೊರೆ!!!🌏♥️
ಬೇಗ ಬಂದು ನನ್ನ ಸೇರು,ನಿನಗಾಗಿ ಕಾಯುತ್ತಿರುವಳು ನಿನ್ನ ರಾಧೆ🙈♥️

©KRS WRITES 
#kannadaquotes #Love #kannadapoem #pyaar #ishaq #mohabbat #girl #stories #ownwrites #follow