Nojoto: Largest Storytelling Platform

ಮುಂಜಾವಿನಲಿ ಹೂವಿನ ದಳಗಳೆಡೆಯಲ್ಲಿ ಸಿಲುಕಿದ ಇಬ್ಬನಿ. ಇನಿತ

ಮುಂಜಾವಿನಲಿ
ಹೂವಿನ ದಳಗಳೆಡೆಯಲ್ಲಿ
ಸಿಲುಕಿದ ಇಬ್ಬನಿ.
ಇನಿತಾದರೂ ಇಲ್ಲ
ಇತರ ಚಿಂತೆಗಳು
ಇನಿಯ ತೆಕ್ಕೆಯೊಳಗೆ
ಬಂಧಿಯಾಗಿರಲು.
ಆತ್ಮೀಯ ಸಂಬಂಧದಲ್ಲಿ ಇಲ್ಲ
ಬಂಧನದ ಕೊರಗು. ಪ್ರೀತಿಯ ಬಂಧನ ವಿಧಿಸಲಾಗಿದೆ ಬಿಡುಗಡೆಯ ಭಾಗ್ಯ ಬೇಕಾಗಿಯಿಲ್ಲ ಯಾಕಂದ್ರೆ ಮದುವೆಯಾಗಿ ಅವನ ಬಾಹುಗಳಲ್ಲಿ ಬಂದಿಯಾಗೋ ಬಾಗ್ಯ ಬೇಕಾಗಿದೆ.....❤️❤️🌹🌹
#ಜಗನಬರಹಗಳು
#yqaestheticthoughts 
#yqbaba 
 #YourQuoteAndMine
Collaborating with Jagadeesh