Nojoto: Largest Storytelling Platform

ಸೂಫಿಯ ನೋಡಲು ಅತಿಥಿಯು ಬರಲು ಅವನನ್ನು ನೆಲದ ಮೇಲೆ ಕೂಡಿಸಿದ

ಸೂಫಿಯ ನೋಡಲು ಅತಿಥಿಯು ಬರಲು
ಅವನನ್ನು ನೆಲದ ಮೇಲೆ ಕೂಡಿಸಿದನು ಸೂಫಿ
ಅತಿಥಿ ಕೇಳಿದ ನಿನ್ನಲಿ ಕುಳ್ಳರಿಸಲು ಇಲ್ಲವೆ ಚಾಪೆ
ಸೂಫಿ ಕೇಳಿದ ಬರುವಾಗ ನೀನೇಕೆ ತರಲಿಲ್ಲವೆಂದು
ನಾನಿಲ್ಲಿ ಅತಿಥಿ ಎಂದು ಬಂತು ಉತ್ತರವು
ನಸುನಕ್ಕು ಸೂಫಿ ಹೇಳಿದ, ನಾನೂ ಅತಿಥಿಯೇ ಎಂದು #sufi #sufiquotes

rajashekar6245

Raja Shekar

New Creator