ಬರೆಯೋಣ ಎಂದು ಕುಳಿತೆ. ಪೆನ್ನು ಸರಸರ ಕಾಗದದ ಮೇಲೆ ಓಡುತ್ತಿತ್ತು. ಕಣ್ಣ ತುಂಬಾ ನೀರು. ಅಕ್ಷರಗಳೇ ಕಾಣಿಸುತ್ತಿಲ್ಲ. ಎಷ್ಟು ತಡೆದರೂ ಕಣ್ಣುಗಳಿಂದ ನೀರು ದಾರೆಯಾಗಿ ಹರಿದು ಕಾಗದದ ಮೇಲೆ ಉದುರಿದವು. ಕಾಗದ ಒದ್ದೆಯಾಗಿ ಪದಗಳು ಕಲಸಿಹೋದವು. ಕಾಗದ ಮುದುರಿ ಡಸ್ಟ್ ಬಿನ್ಗೆ ಹಾಕಿ ಹಾಗೇ ಅರಾಮ ಕುರ್ಚಿಯ ಮೇಲೆ ಒರಗಿದೆ. ಕಣ್ಣ ಮುಂದೆ ಸಂಗತಿಗಳು ಸುರಳಿ ಸುರಳಿಯಾಗಿ ಬಿಚ್ಚಿಕೊಳ್ಳತೊಡಗಿದವು.......!!!??? ಪ್ರೀತಿಯ ಬರಹಗಾರರೇ, ಮೇ ತಿಂಗಳನ್ನು ಪ್ರತಿ ದಿನ ಪುಟ್ಟ ಕಥೆ ಬರೆಯುವ ಮೂಲಕ ವಿಶೇಷವಾಗಿ ಸಂಭ್ರಮಿಸೋಣ. (Story Writing Month) #ಪತ್ರ #YoStoWriMoKannada #YoStoWriMo #yqjogi #collabwithjogi #YourQuoteAndMine Collaborating with YourQuote Jogi