Nojoto: Largest Storytelling Platform

ನಿನ್ನೀ ಕನ್ನೋಟದ ಕಾಮನೆಯನ್ನು ಬಲ್ಲೆ ಮರೆಯಲಿ ನಿಂತು ಮನದಲ

ನಿನ್ನೀ ಕನ್ನೋಟದ
ಕಾಮನೆಯನ್ನು ಬಲ್ಲೆ 
ಮರೆಯಲಿ ನಿಂತು
ಮನದಲೆ ಆಸೆಗಳ
ಮರೆಮಾಡುವೆ ಯಾಕೆ
ನಿನ್ನ ಕಾಲ್ಬೆರಳಿನಲಿ
ಅರಳಿದ ರಂಗೋಲಿ
ಸಾರಿ ಸಾರಿ ಹೇಳುತಿದೆ
ಸನಿಹ ಬಂದುಬಿಡು 
ನಲ್ಲೆ ನನಸಾಗಿಸುವೆ..  ಮರೆಯಲಿ ನಿಂತ ಮದನಾರಿ
#yqjogi
#ವೀ_ಪದಗಳು
Hello Resties❤

Collab on this #rzpictureprompt and add your thoughts to it! 😊

#rzpicprompt535 #collabwithrestzone #yqbaba #YourQuoteAndMine
ನಿನ್ನೀ ಕನ್ನೋಟದ
ಕಾಮನೆಯನ್ನು ಬಲ್ಲೆ 
ಮರೆಯಲಿ ನಿಂತು
ಮನದಲೆ ಆಸೆಗಳ
ಮರೆಮಾಡುವೆ ಯಾಕೆ
ನಿನ್ನ ಕಾಲ್ಬೆರಳಿನಲಿ
ಅರಳಿದ ರಂಗೋಲಿ
ಸಾರಿ ಸಾರಿ ಹೇಳುತಿದೆ
ಸನಿಹ ಬಂದುಬಿಡು 
ನಲ್ಲೆ ನನಸಾಗಿಸುವೆ..  ಮರೆಯಲಿ ನಿಂತ ಮದನಾರಿ
#yqjogi
#ವೀ_ಪದಗಳು
Hello Resties❤

Collab on this #rzpictureprompt and add your thoughts to it! 😊

#rzpicprompt535 #collabwithrestzone #yqbaba #YourQuoteAndMine

ಮರೆಯಲಿ ನಿಂತ ಮದನಾರಿ #yqjogi #ವೀ_ಪದಗಳು Hello Resties❤ Collab on this #rzpictureprompt and add your thoughts to it! 😊 #rzpicprompt535 #collabwithrestzone #yqbaba #YourQuoteAndMine