Nojoto: Largest Storytelling Platform

ನೀವು ಸೂಕ್ಷ್ಮವಾಗಿ ಗಮನಿಸಿ ಕೋಪದಲ್ಲಿರುವಾಗ ನಮ್ಮ ಉಸಿರಾಟ,

ನೀವು ಸೂಕ್ಷ್ಮವಾಗಿ ಗಮನಿಸಿ ಕೋಪದಲ್ಲಿರುವಾಗ
ನಮ್ಮ ಉಸಿರಾಟ, ಅದೇ ರೀತಿ ಭಯ, ಗಾಬರಿ,
ಸಂತೋಷ, ದುಃಖ ಹೀಗೆ ನಮ್ಮ ಮನಸ್ಸಿನ ಭಾವನೆಗಳ
ಬದಲಾವಣೆಯಿಂದಾಗಿ ಉಸಿರಾಟದಲ್ಲಾಗುವ ಏರಿಳಿತಗಳ ಅನುಭವ ನಿಮಗಾಗಿರುತ್ತದೆ. ನಮ್ಮ ಮನಸ್ಸಿಗೂ ಹಾಗೂ ಉಸಿರಾಟಕ್ಕೆ ಅವಿನಾಭಾವ ಸಂಬಂಧವಿದೆಯಂದಾದ ಮೇಲೆ ನಮ್ಮ ಶ್ವಾಸದ ಮೇಲೆ ಹಿಡಿತ ಸಾಧಿಸುವ ಮೂಲಕ ನಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವುದೇ ಯೋಗವೆಂದ್ದು ಸಾರಿದ ವಿಶ್ವಗುರು ಪತಂಜಲಿ ಮಹರ್ಷಿಯನ್ನು ಸ್ಮರಿಸೋಣ.

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು International yoga day

International yoga day