Nojoto: Largest Storytelling Platform

ಬದುಕಿನ ಚಿತ್ತಾರ ಬಿಡಿಸುತ್ತೇನೆ ಶ್ರಮವಹಿಸಿ ಮೂಡುವ ಪ್ರತ

ಬದುಕಿನ ಚಿತ್ತಾರ 
ಬಿಡಿಸುತ್ತೇನೆ ಶ್ರಮವಹಿಸಿ 
ಮೂಡುವ ಪ್ರತಿ ಚಿತ್ತಾರದಿ
ನಿರೀಕ್ಷೆಗಳದೇ ಶೃಂಗಾರ 
ನೋಡುವ ನೋಟದ ಆಕರ್ಷಣೆ 
ಬದುಕಿನ ಸಾಧನೆಗೆ ಮನ್ನಣೆ 

0748ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ* #ಅಮುಭಾವದೂಟ 114

ಬದುಕಿನ ಚಿತ್ತಾರ 
ಬಿಡಿಸುತ್ತೇನೆ ಶ್ರಮವಹಿಸಿ 
ಮೂಡುವ ಪ್ರತಿ ಚಿತ್ತಾರದಿ
ನಿರೀಕ್ಷೆಗಳದೇ ಶೃಂಗಾರ 
ನೋಡುವ ನೋಟದ ಆಕರ್ಷಣೆ 
ಬದುಕಿನ ಸಾಧನೆಗೆ ಮನ್ನಣೆ
ಬದುಕಿನ ಚಿತ್ತಾರ 
ಬಿಡಿಸುತ್ತೇನೆ ಶ್ರಮವಹಿಸಿ 
ಮೂಡುವ ಪ್ರತಿ ಚಿತ್ತಾರದಿ
ನಿರೀಕ್ಷೆಗಳದೇ ಶೃಂಗಾರ 
ನೋಡುವ ನೋಟದ ಆಕರ್ಷಣೆ 
ಬದುಕಿನ ಸಾಧನೆಗೆ ಮನ್ನಣೆ 

0748ಎಎಂ01092021
*ಅಪ್ಪಾಜಿ ಎ ಮುಸ್ಟೂರು ಸುಧಾ* #ಅಮುಭಾವದೂಟ 114

ಬದುಕಿನ ಚಿತ್ತಾರ 
ಬಿಡಿಸುತ್ತೇನೆ ಶ್ರಮವಹಿಸಿ 
ಮೂಡುವ ಪ್ರತಿ ಚಿತ್ತಾರದಿ
ನಿರೀಕ್ಷೆಗಳದೇ ಶೃಂಗಾರ 
ನೋಡುವ ನೋಟದ ಆಕರ್ಷಣೆ 
ಬದುಕಿನ ಸಾಧನೆಗೆ ಮನ್ನಣೆ