Nojoto: Largest Storytelling Platform

ಅವಳ ಪಾಲಿಗೆ ಅವನು ಅಸಮರ್ಥ ಅವನ ಪ್ರೀತಿಯಲಿತ್ತು ಸ್ವಾರ್ಥ ನ

ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ
ಅಕ್ರಮದ ಕಲ್ಲೆಸೆದು ಕಲಕಿದಳು
ಹೊರಗೆ ನಲ್ಲನ ತೆಕ್ಕೆಯೊಳಗೆ 
ಒಳಗೆ ಪ್ರಿಯಕರನ ಮೋಹದೊಳಗೆ
ದ್ವಿಪಾತ್ರದೊಳಗೆ ಗುಟ್ಟಾಗಿ ಸಾಗಿತ್ತು 
ಅನುಮಾನಕೂ ಅವಕಾಶವಿಲ್ಲದಂತಿತ್ತು
ಮಾಯಾಂಗನೆಯ ಮೋ(ಸ )ಹದಿಂದ 
ತಪ್ಪಿಸಿಕೊಂಡನು ಅವಳ ಪ್ರಿಯಕರ
ಸಮಾಜದೆದುರು ತಪ್ಪಿತಸ್ತನಾಗಿ
ಅವಮಾನಿತನಾದ  ಎಂತ  ಅಹಿತಕರ
ಏನೂ ಆಗಿಯೇ ಇಲ್ಲವೆಂಬಂತೆ 
ಹಾಡಿ ನಲಿಯುತಿಹಳು ಚಂಚಲೆ
 ಇವನ ಮೇಲೆ  ನಲ್ಲನ ಚೂಬಿಟ್ಟು
ಚೂಬಿಟ್ಟು ಚದುರಂಗವಾಡುತಿಹಳು
ಬೇಕಿರದಿದ್ದರೂ ಸಿಕ್ಕಿಕೊಂಡು
ಪರಿಚಯಿಸುವ ಸ್ಥಿತಿ ಯಾರಿಗೂ ಬೇಡ
ಅಂತರ್ಜಾಲದ ಇಂತಹ ಮಾಯಾಂಗನೆಯರ ಮೋಸಕೆ
ಬಲಿಯಾಗದಿರಲಿ ಅಮಾಯಕರ ಜೀವನ 
1015ಪಿಎಂ17112021
*ಅಪ್ಪಾಜಿ ಸುಧಾ ಮುಸ್ಟೂರು* #ಅಮು ಭಾವದೂಟ 166
ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ
ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ
ಅಕ್ರಮದ ಕಲ್ಲೆಸೆದು ಕಲಕಿದಳು
ಹೊರಗೆ ನಲ್ಲನ ತೆಕ್ಕೆಯೊಳಗೆ 
ಒಳಗೆ ಪ್ರಿಯಕರನ ಮೋಹದೊಳಗೆ
ದ್ವಿಪಾತ್ರದೊಳಗೆ ಗುಟ್ಟಾಗಿ ಸಾಗಿತ್ತು 
ಅನುಮಾನಕೂ ಅವಕಾಶವಿಲ್ಲದಂತಿತ್ತು
ಮಾಯಾಂಗನೆಯ ಮೋ(ಸ )ಹದಿಂದ 
ತಪ್ಪಿಸಿಕೊಂಡನು ಅವಳ ಪ್ರಿಯಕರ
ಸಮಾಜದೆದುರು ತಪ್ಪಿತಸ್ತನಾಗಿ
ಅವಮಾನಿತನಾದ  ಎಂತ  ಅಹಿತಕರ
ಏನೂ ಆಗಿಯೇ ಇಲ್ಲವೆಂಬಂತೆ 
ಹಾಡಿ ನಲಿಯುತಿಹಳು ಚಂಚಲೆ
 ಇವನ ಮೇಲೆ  ನಲ್ಲನ ಚೂಬಿಟ್ಟು
ಚೂಬಿಟ್ಟು ಚದುರಂಗವಾಡುತಿಹಳು
ಬೇಕಿರದಿದ್ದರೂ ಸಿಕ್ಕಿಕೊಂಡು
ಪರಿಚಯಿಸುವ ಸ್ಥಿತಿ ಯಾರಿಗೂ ಬೇಡ
ಅಂತರ್ಜಾಲದ ಇಂತಹ ಮಾಯಾಂಗನೆಯರ ಮೋಸಕೆ
ಬಲಿಯಾಗದಿರಲಿ ಅಮಾಯಕರ ಜೀವನ 
1015ಪಿಎಂ17112021
*ಅಪ್ಪಾಜಿ ಸುಧಾ ಮುಸ್ಟೂರು* #ಅಮು ಭಾವದೂಟ 166
ಅವಳ ಪಾಲಿಗೆ ಅವನು ಅಸಮರ್ಥ
ಅವನ ಪ್ರೀತಿಯಲಿತ್ತು ಸ್ವಾರ್ಥ
ನಿಷ್ಕಲ್ಮಶ ಪ್ರೀತಿಗಾಗಿ  ಅವಳು 
ಇನ್ನೊಬ್ಬಲಿ ಬೆರೆತುಹೋದಳು 
ಇವನಿಗೆ ಬೇಕಾಗಿರಲಿಲ್ಲವಾದರೂ
ಮೋ(ಸ)ಹದ ಪಾಶವೆಸೆದು ಸೆಳೆದಳು
ತಿಳಿನೀರ  ಅವನ ಬಾಳಕೊಳದಲ್ಲಿ