Nojoto: Largest Storytelling Platform

ಸಂಬಂಧ ಉಳಿಯಲು ಏನೆನೋ ಮಾಡುವ ಬದಲು ಏನಾದರಾಗಲಿ ತಪ್ಪು ಯಾರದ

ಸಂಬಂಧ ಉಳಿಯಲು ಏನೆನೋ ಮಾಡುವ ಬದಲು
ಏನಾದರಾಗಲಿ ತಪ್ಪು ಯಾರದ್ದಾದರಾಗಲಿ
ಕ್ಷಮೆ ಕೇಳಿ ಬಿಡೋಣ ಗೆದ್ದು ಬೀಗುವ ಮೊದಲು
ಸೋತು ಬಾಗಿ ಬಿಡೋಣ ಹಳೆಯದು ಮರೆತು
ಬೆಳೆಯುವ ಸಂಬಂಧಕೆ ಬೆಲೆ ಕೊಡೋಣ
ಸುಳ್ಳು ಹೇಳಿ ಸರ್ಕಸ್ ಮಾಡಿ ಸಂಬಂಧ ಬೆಳೆಸುವ ಮೊದಲು ಸತ್ಯಹೇಳಿ ಸನಿಹವಾಗೋಣ. #mrthoughts #yqjogikannada #collabwithme  #YourQuoteAndMine
Collaborating with ಮಂಜುಳಾದೇವಿ ಎಂ.ರೇಣುಕೇಶ್