Nojoto: Largest Storytelling Platform

ಪ್ರೀತಿಯೆಂದರೇ ಇದೇನಾ! ಒಮ್ಮೆ ಬಿಟ್ಟಿರಾಲಾಗದಂಥ ಸಾಂಗತ್ಯ,

ಪ್ರೀತಿಯೆಂದರೇ ಇದೇನಾ!
ಒಮ್ಮೆ ಬಿಟ್ಟಿರಾಲಾಗದಂಥ ಸಾಂಗತ್ಯ,
ಇನ್ನೊಮ್ಮೆ ಅದೇನೋ ಆದರ,
ನಿತ್ಯ ಒಲವಲ್ಲೊಂದೊಂದು ಭಾವನೆ,
ಪ್ರೀತಿ ಹೃದಯದ ವಿದ್ಯೆಯೇ!



ಪ್ರೀತಿಯೆಂದರೇ ಇಷ್ಟೇನಾ?
ಕೇಳಿದರು ಕೇಳಿಸದಂಥಹ ಗಾಢ ಮೌನ,
ಕ್ಷಣ ಮಾತ್ರ ಮಿಲನಕೆ ಅಗಲಿಕೆಯ ಅಳ ಗಾಯ,
ಒಲವಿನಲ್ಲಿ ಸುಖದುಃಖಗಳೆಂದಿಗು ಭ್ರಾಂತಿಯೇ,
ಹಗಲಿರುಳು ಅನುರಾಗದಾಟದ ಹುಡುಕಾಟವೇ. ಪ್ರೀತಿಯೆಂದರೇ ಇದೇನಾ!
ಒಮ್ಮೆ ಬಿಟ್ಟಿರಾಲಾಗದಂಥ ಸಾಂಗತ್ಯ,
ಇನ್ನೊಮ್ಮೆ ಅದೇನೋ ಆದರ,
ನಿತ್ಯ ಒಲವಲ್ಲೊಂದೊಂದು ಭಾವನೆ,
ಪ್ರೀತಿ ಹೃದಯದ ವಿದ್ಯೆಯೇ!

ಪ್ರೀತಿಯೆಂದರೇ ಇಷ್ಟೇನಾ?
ಕೇಳಿದರು ಕೇಳಿಸದಂಥಹ ಗಾಢ ಮೌನ,
ಪ್ರೀತಿಯೆಂದರೇ ಇದೇನಾ!
ಒಮ್ಮೆ ಬಿಟ್ಟಿರಾಲಾಗದಂಥ ಸಾಂಗತ್ಯ,
ಇನ್ನೊಮ್ಮೆ ಅದೇನೋ ಆದರ,
ನಿತ್ಯ ಒಲವಲ್ಲೊಂದೊಂದು ಭಾವನೆ,
ಪ್ರೀತಿ ಹೃದಯದ ವಿದ್ಯೆಯೇ!



ಪ್ರೀತಿಯೆಂದರೇ ಇಷ್ಟೇನಾ?
ಕೇಳಿದರು ಕೇಳಿಸದಂಥಹ ಗಾಢ ಮೌನ,
ಕ್ಷಣ ಮಾತ್ರ ಮಿಲನಕೆ ಅಗಲಿಕೆಯ ಅಳ ಗಾಯ,
ಒಲವಿನಲ್ಲಿ ಸುಖದುಃಖಗಳೆಂದಿಗು ಭ್ರಾಂತಿಯೇ,
ಹಗಲಿರುಳು ಅನುರಾಗದಾಟದ ಹುಡುಕಾಟವೇ. ಪ್ರೀತಿಯೆಂದರೇ ಇದೇನಾ!
ಒಮ್ಮೆ ಬಿಟ್ಟಿರಾಲಾಗದಂಥ ಸಾಂಗತ್ಯ,
ಇನ್ನೊಮ್ಮೆ ಅದೇನೋ ಆದರ,
ನಿತ್ಯ ಒಲವಲ್ಲೊಂದೊಂದು ಭಾವನೆ,
ಪ್ರೀತಿ ಹೃದಯದ ವಿದ್ಯೆಯೇ!

ಪ್ರೀತಿಯೆಂದರೇ ಇಷ್ಟೇನಾ?
ಕೇಳಿದರು ಕೇಳಿಸದಂಥಹ ಗಾಢ ಮೌನ,