Nojoto: Largest Storytelling Platform

ಕಾದು ಪಡೆದ ಮನಸಿನ ಮೂಲೆಯೂ ಮರೆಯಾಯ್ತು... ನೀ ಹೋದ ಕ್ಷಣದಿ

ಕಾದು ಪಡೆದ ಮನಸಿನ ಮೂಲೆಯೂ ಮರೆಯಾಯ್ತು... 
ನೀ ಹೋದ ಕ್ಷಣದಿಂದ ಬಾಳೇ ಬರಿದಾಯ್ತು.. 
ಮತ್ತೇನು ಪ್ರಶ್ನಿಸೆನು, ಉತ್ತರ ಸಿಗದೆ ಮನ ನೊಂದಾಯ್ತು... 
ಮತ್ತೊಮ್ಮೆ ನಿನ್ನೆಡೆ ನೋಡೆನು ಒಲವೆ, ಈ ನೋವೆ ಸಾಕಾಯ್ತು... 

ಏಕಾಂಗಿಯ ಬಯಕೆ ಇರಬಹುದೇ ಹೀಗೆ!!! ... !!!
#dpcherie #ಭಾವಜೀವಿ #ಭಾವನೆ

dpcherie1379

d.p cherie

New Creator