Nojoto: Largest Storytelling Platform

*ಅವಳ ಕವಿತೆ* ಅವಳ ಮುಂಗುರುಳ ಜೊತೆ ಲಾಸ್ಯವಾಡಿದೆ ಕವಿತೆ

*ಅವಳ ಕವಿತೆ*

ಅವಳ ಮುಂಗುರುಳ ಜೊತೆ 
ಲಾಸ್ಯವಾಡಿದೆ ಕವಿತೆ
ಅವಳ ಬೆರಳ ತುದಿಯಲ್ಲಿ 
ಒಪ್ಪಿಗೆ ಪೆಡಿಯಿತು ಕವಿತೆ
ಅವಳ ನಗುವಿನಲೆಯಲಿ
ತೇಲಿ ಬಂತು ಶೃಂಗಾರ ಕವಿತೆ
ಅವಳ ವೈಯಾರದಲಿ ಕೂತು
ಬಳುಕಿ ನಡೆಯಿತು ಕವಿತೆ 
ಅವಳ ಕಣ್ಣ ನೋಟಕ್ಕೆ 
ಮರುಳಾಗಿ ಬಂತು ಕವಿತೆ 
ಅವಳ ಕೈಬೆರಳು ತೋರಿದೆಡೆ
ಮೂಡಿ ಮೈಮರೆಯಿತು ಕವಿತೆ 
ಕವಿ ಭಾವಕೆ ಸ್ಪೂರ್ತಿ ತುಂಬಿ
ಸವತಿಯಾಗಿ ಬಂತು ಕವಿತೆ 
21032018
*ಅಮು ಭಾವಜೀವಿ*
 #ಅವಳ #ಕವಿತೆ
*ಅವಳ ಕವಿತೆ*

ಅವಳ ಮುಂಗುರುಳ ಜೊತೆ 
ಲಾಸ್ಯವಾಡಿದೆ ಕವಿತೆ
ಅವಳ ಬೆರಳ ತುದಿಯಲ್ಲಿ 
ಒಪ್ಪಿಗೆ ಪೆಡಿಯಿತು ಕವಿತೆ
ಅವಳ ನಗುವಿನಲೆಯಲಿ
ತೇಲಿ ಬಂತು ಶೃಂಗಾರ ಕವಿತೆ
ಅವಳ ವೈಯಾರದಲಿ ಕೂತು
ಬಳುಕಿ ನಡೆಯಿತು ಕವಿತೆ 
ಅವಳ ಕಣ್ಣ ನೋಟಕ್ಕೆ 
ಮರುಳಾಗಿ ಬಂತು ಕವಿತೆ 
ಅವಳ ಕೈಬೆರಳು ತೋರಿದೆಡೆ
ಮೂಡಿ ಮೈಮರೆಯಿತು ಕವಿತೆ 
ಕವಿ ಭಾವಕೆ ಸ್ಪೂರ್ತಿ ತುಂಬಿ
ಸವತಿಯಾಗಿ ಬಂತು ಕವಿತೆ 
21032018
*ಅಮು ಭಾವಜೀವಿ*
 #ಅವಳ #ಕವಿತೆ