ಸಂಧ್ಯಾಸಮಯದ ಉಷೆ ಗಿಡಮರಗಳ ನಡುವೆ ಇಣುಕಿ ಆಡಿಸುವ ಈ ಪರಿ ಕಾಲುಗಳಿಗೆ ಬಲ ಭಾಹುಗಳಿಗೆ ಛಲ ನಯನಗಳಿಗೆ ಕಾಂತಿ ಮೆದುಳಿಗೆ ವೇಗಗತಿ ನೀಡುತಾ ಮೆಲ್ಲನೆ ನಲ್ಲನ ಎದೆಯೊಳಗೆ ಜಾರಿದಳು #yrqtjogi #yrqtbaba #ಪರಿಸರ