Nojoto: Largest Storytelling Platform

ಸ್ವಾತಂತ್ರ್ಯ ಹೋರಾಟದ ನುಡಿ ಬರಿಯ ಪದಗಳಲ್ಲಿ ಇರಲಿಲ್ಲ ಪ್ರತ

ಸ್ವಾತಂತ್ರ್ಯ ಹೋರಾಟದ ನುಡಿ ಬರಿಯ ಪದಗಳಲ್ಲಿ ಇರಲಿಲ್ಲ ಪ್ರತಿ ನಡೆಯಲ್ಲೂ ಇತ್ತು. ತಾಯಿ ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಪ್ರತಿ ಕ್ಷಣ ಹಂಬಲಿಸಿ ಅದೆಷ್ಟೇ ಕಷ್ಟ ಕೋಟಲೆಗಳು ಬಂದರೂ ಮೆಟ್ಟಿ ನಿಂತು ತರುಣ ಪಡೆ ಕಟ್ಟಿದ ಮಹಾನ್ ಹೋರಾಟಗಾರ. 1857 ರ ದಂಗೆಯನ್ನು ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದು ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ ಮಹಾನ್ ಚೇತನ. ಕ್ರಾಂತಿಕಾರಿಯಾಗಿ ನೈಜ ಚಿತ್ರಣವನ್ನು ಪುಸ್ತಕ ರೂಪದಲ್ಲಿ ಹೊರತರಲು ಬರೆದ ಪುಸ್ತಕ ಬಿಡುಗಡೆಗೂ ಮುನ್ನವೇ ನಿಷೇಧಕ್ಕೆ ಒಳಗಾಗಿತ್ತು ಎಂದರೆ ಬ್ರಿಟಿಷರಿಗೆ ನಿಮ್ಮ ಮೇಲೆ ಭಯ ಎಷ್ಟಿತ್ತು ಎನ್ನುವುದು ತಿಳಿಯುತ್ತದೆ. ನಿಮ್ಮ ಬಗ್ಗೆ ಪ್ರತಿಯೊಬ್ಬ ಭಾರತೀಯನು ತಿಳಿಯುವಂತಾಗಲಿ. ಸ್ವಾತಂತ್ರ್ಯ ಹೋರಾಟದ ನುಡಿ ಬರಿಯ ಪದಗಳಲ್ಲಿ ಇರಲಿಲ್ಲ ಪ್ರತಿ ನಡೆಯಲ್ಲೂ ಇತ್ತು. ತಾಯಿ ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಪ್ರತಿ ಕ್ಷಣ ಹಂಬಲಿಸಿ ಅದೆಷ್ಟೇ ಕಷ್ಟ ಕೋಟಲೆಗಳು ಬಂದರೂ ಮೆಟ್ಟಿ ನಿಂತು ತರುಣ ಪಡೆ ಕಟ್ಟಿದ ಮಹಾನ್ ಹೋರಾಟಗಾರ. 1857 ರ ದಂಗೆಯನ್ನು ಪ್ರಥಮ ಮಹಾ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದು ಸ್ವಾತಂತ್ರ್ಯ ಹೋರಾಟದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ ಮಹಾನ್ ಚೇತನ. ಕ್ರಾಂತಿಕಾರಿಯಾಗಿ ನೈಜ ಚಿತ್ರಣವನ್ನು ಪುಸ್ತಕ ರೂಪದಲ್ಲಿ ಹೊರತರಲು ಬರೆದ ಪುಸ್ತಕ ಬಿಡುಗಡೆಗೂ ಮುನ್ನವೇ ನಿಷೇಧಕ್ಕೆ ಒಳಗಾಗಿತ್ತು ಎಂದರೆ ಬ್ರಿಟಿಷರಿಗೆ ನಿಮ್ಮ ಮೇಲೆ ಭಯ ಎಷ್ಟಿತ್ತು ಎನ್ನುವುದು ತಿಳಿಯುತ್ತದೆ. ನಿಮ್ಮ ಬಗ್ಗೆ ಪ್ರತಿಯೊಬ್ಬ ಭಾರತೀಯನು ತಿಳಿಯುವಂತಾಗಲಿ..

#veerasavarkar #savarkar #yourquote #mythoughts #myquote #freedomfighter #yqjogi #yqkannada

mkshetty9326

M K Shetty

New Creator