White ಕನ್ನಡಿಯನ್ನು ಕಂಡಾಗಲೆಲ್ಲ ನನ್ನ ಕಂಗಳಲ್ಲಿ ಕಾಣಿಸುವದು ತುಟಿಯಂಚಿನಲಿ ನಸು ನಗುವ ನಿನ್ನದೇ ಮೊಗದ ಪ್ರತಿಬಿಂಬ ಎಷ್ಟೊಂದು ಆಳವಾಗಿ ನೆಲೆಯೂರಿರುವೆ .. ನನ್ನ ಮನದಲ್ಲಿ ಎಲ್ಲಿ ಕಂಡರು ನೀನೇ ಕಾಣಿಸುವೆ ಪ್ರತಿಯೊಂದು ರೂಪದಲಿ ಇಷ್ಟೊಂದು ಕಾಡದಿರು ಹೃದಯದಲಿ ಅವಿತು ಮನಸು ನರಳುವದು ಮತ್ತೆ ನಿನ್ನಲ್ಲಿಯೆ ಕುಳಿತು.. ©Karthik #Thinking 2 line love shayari in english love shayari shayari status shayari love