ಅದು ಪಡೆದುಕೊಳ್ಳುಲು ಮಾಡಬೇಕು ನಿರಂತರ ಕಾಯಕ, ಕಳೆದುಕೊಳ್ಳಲು ಒಂದು ಸಂದರ್ಭ ಸಾಕು, ಮರಳಿ ಪಡೆಯಲು ಮಾಡಬೇಕು ಸರ್ಕಸ್ಸು... ಅದು ವ್ಯಕ್ತಿತ್ವದ ಸಂಕೇತ. #ಗೌರವ #yqjogi #yqkannada #collab #collabwithjogi #YourQuoteAndMine Collaborating with YourQuote Jogi