Nojoto: Largest Storytelling Platform

ಜೀವನದ ಅತೀ ಅಮೂಲ್ಯ ಕ್ಷಣವೊಂದು ಸೆರೆಸಿಕ್ಕ ದಿನದಂದು ನಾ ಕ

ಜೀವನದ ಅತೀ ಅಮೂಲ್ಯ ಕ್ಷಣವೊಂದು ಸೆರೆಸಿಕ್ಕ ದಿನದಂದು 
ನಾ ಕಂಡೆ ಆ ಚಂದಿರನ ಪ್ರತಿಬಿಂಬವ... 
ಭುವಿಗಿಳಿದು ಬಂದ ದೇವಕನೈಯೋ, 
ಭೂಲೋಕದ ಸ್ವಪ್ನ ಸುಂದರಿಯೋ,
ನಾ ಕಂಡ ವಿಚಿತ್ರವೊ,  ನನ ಪಾಲಿನ ಅದೃಷ್ಟವೊ, 
ಕಲ್ಪನೆಗೂ ಸಿಗದಂತ ಆ ನಕ್ಷತ್ರದ ಕಂಗಳಲಿ, 
ವಣಿ೯ಸಲು ಅಸಾಧ್ಯವಾದ ಭಾವನೆಗಳ ಬಯಕೆಯಲಿ, 
ಕನಸಲ್ಲಿ ನಿ ನೀಡುವ ಮಂದಹಾಸದ ನಗುವಲ್ಲಿ
ಸಿಗಲಿ ಉತ್ತರ ನಿನ್ನ  ಕಣ್ಅಂಚಿನ ಮಿಂಚಲ್ಲಿ. My lucky charm😍💓
ಜೀವನದ ಅತೀ ಅಮೂಲ್ಯ ಕ್ಷಣವೊಂದು ಸೆರೆಸಿಕ್ಕ ದಿನದಂದು 
ನಾ ಕಂಡೆ ಆ ಚಂದಿರನ ಪ್ರತಿಬಿಂಬವ... 
ಭುವಿಗಿಳಿದು ಬಂದ ದೇವಕನೈಯೋ, 
ಭೂಲೋಕದ ಸ್ವಪ್ನ ಸುಂದರಿಯೋ,
ನಾ ಕಂಡ ವಿಚಿತ್ರವೊ,  ನನ ಪಾಲಿನ ಅದೃಷ್ಟವೊ, 
ಕಲ್ಪನೆಗೂ ಸಿಗದಂತ ಆ ನಕ್ಷತ್ರದ ಕಂಗಳಲಿ, 
ವಣಿ೯ಸಲು ಅಸಾಧ್ಯವಾದ ಭಾವನೆಗಳ ಬಯಕೆಯಲಿ, 
ಕನಸಲ್ಲಿ ನಿ ನೀಡುವ ಮಂದಹಾಸದ ನಗುವಲ್ಲಿ
ಸಿಗಲಿ ಉತ್ತರ ನಿನ್ನ  ಕಣ್ಅಂಚಿನ ಮಿಂಚಲ್ಲಿ. My lucky charm😍💓