ನೀನಿಲ್ಲದೆ ಹೇಗಿರಲಿ? ಅನ್ನೋ ಮಾತೇ ಸುಳ್ಳಾಗಲಿ. ನನ್ನೊಂದಿಗೆ ನೀನು! ಎಂದೆಂದಿಗೂ ಜೀವನ್ಮುಖಿ!! ನಿನ್ನೊಂದಿಗೆ ನಾನು! ಇನ್ನೆಂದಿಗೂ ಅಂತರ್ಮುಖಿ!! #ನೀನಿಲ್ಲದೆ #ಜೀವನ್ಮುಖಿ_ಅಂತರ್ಮುಖಿ #yqjogi #yqkannada